ಬೆಂಗಳೂರಿನಲ್ಲಿ ಮಾಹಾಮಾರಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಇಂದು ಹೊಸ ಐದು ಪ್ರಕರಣಗಳು ಕರ್ನಾಟಕ ರಾಜ್ಯ ಮೀಸಲು ಪಡೆ ಕೆಎಸ್ಆರ್ಪಿ ಬೆಟಾಲಿಯನ್ ಪತ್ತೆಯಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.<br /><br />Corona is spreading fiercely in Bangalore. Today five new cases have been discovered by the Karnataka State Reserve Force (KSRP) battalion and all have been hospitalized and treated.